Saturday, April 1, 2023

KEA Recruitment 2023 – Apply Online for Junior Assistant, SDA, Assistant Posts

KEA Recruitment 2023: The Karnataka Examinations Authority (KEA) has released the latest notifications for the recruitment of 750+ Junior Assistant, SDA, and Assistant Vacancies in Karnataka. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕರ್ನಾಟಕ ಸರಕಾರದ 5 ಇಲಾಖೆಗಳಲ್ಲಿ ಖಾಲಿ ಇರುವ 750ಕ್ಕೂ ಅಧಿಕ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ, KEA FDA SDA 670 ಹುದ್ದಗಳಿಗೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು ನಾಳೆ ಕೊನೆ ದಿನ (07-08-2023). ಈ ಲೇಖನದಲ್ಲಿ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಅರ್ಹತೆ, ಈ ಎಲ್ಲಾ ವಿಷಯಗಳ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ ಕೊನೆವರೆಗೂ ಓದಿ.

KEA Recruitment 2023 – Apply Online for Junior Assistant, SDA, Assistant Posts

KEA ನೇಮಕಾತಿ 2023: 670 ಜೂನಿಯರ್ ಅಸಿಸ್ಟೆಂಟ್, SDA, ಸಹಾಯಕ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ 650ಕ್ಕೂ ಅಧಿಕ ವಿವಿಧ ಹುದ್ದೆಗಳ ನೇಮಕಾತಿಗೆ  ಅರ್ಜಿ ಆಹ್ವಾನಿಸಲಾಗಿದೆ. ಈ ಲೇಖನದಲ್ಲಿ, KEA FDA SDA ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ, ಅರ್ಹತೆ, ಬೇಕಾದ ದಾಖಲೆಗಳು, ಈ ಎಲ್ಲಾ ವಿಷಯಗಳ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ ಕೊನೆವರೆಗೂ ಓದಿ. ಈ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ತಮ್ಮ ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು. ನೇರವಾಗಿ ಅನ್ವಯಿಸುವ ಆನ್‌ಲೈನ್ ಲಿಂಕ್ ಅನ್ನು ಲೇಖನದ ಕೊನೆಯಲ್ಲಿ ಕೆಳಗೆ ನೀಡಲಾಗಿದೆ.

Details about KEA recruitment 2023

Jobs Title:
Karnataka Examinations Authority (KEA) Vacancies List
Hiring Organization:
Karnataka Examinations Authority (KEA)
Jobs Location:
Employment Type:
Apply Mode: 
Online
Salary Package:
Rs.11600-97100/- Per Month
Start Date to Apply:
17-04-2023
Last Date to Apply:
07-08-2023 - ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆ ಕೊನೆಯ  ದಿನವಾಗಿದೆ.

Vacancies Details of KEA Recruitment 2023

According to details, KEA's official notification states that it will hire new junior assistants (SDAs) for 757 vacant positions. Last Date Extended: ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ 650ಕ್ಕೂ ಅಧಿಕ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು 31-07-2023 ರಿಂದ 07-08-2023 ರ ವರೆಗೆ ಇದೀಗ ಮತ್ತೊಮ್ಮೆ ವಿಸ್ತರಿಸಲಾಗಿದೆ. For complete Karnataka Examinations Authority (KEA) vacancy notification details, please read the job notification given below. Please click the image to view it in its original size.

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ'ದ ಹುದ್ದೆಗಳು

  • ಸಹಾಯಕ ವ್ಯವಸ್ಥಾಪಕರು : 10
  • ಗುಣಮಟ್ಟ ನಿರೀಕ್ಷಕರು : 23
  • ಹಿರಿಯ ಸಹಾಯಕರು (ಲೆಕ್ಕ): 33
  • ಹಿರಿಯ ಸಹಾಯಕರು: 57
  • ಕಿರಿಯ ಸಹಾಯಕರು: 263

ಒಟ್ಟು ಹುದ್ದೆಗಳು : 386

ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹುದ್ದೆಗಳು

  • ಕಲ್ಯಾಣ ಅಧಿಕಾರಿ : 12
  • ಕ್ಷೇತ್ರ ನಿರೀಕ್ಷಕರು : 60
  • ಪ್ರಥಮ ದರ್ಜೆ ಸಹಾಯಕರು: 12
  • ಆಪ್ತ ಸಹಾಯಕರು : 02
  • ದ್ವಿತೀಯ ದರ್ಜೆ ಸಹಾಯಕರು: 100
  • ಒಟ್ಟು ಹುದ್ದೆಗಳು : 186

See the official notification above to read about KEA vacancies, eligibility criteria, and other requirements. Please click the "Apply Online" link near the end of this webpage to apply for these jobs.

Eligibility Criteria for KEA Recruitment 2023

ಆಹಾರ ಇಲಾಖೆ ನೇಮಕಾತಿ:

  • ಹಿರಿಯ ಸಹಾಯಕರು: ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ.
  • ಕಿರಿಯ ಸಹಾಯಕರು: ದ್ವಿತೀಯ ಪಿಯುಸಿ ಪಾಸ್
  • ಹಿರಿಯ ಸಹಾಯಕರು (ಲೆಕ್ಕ): ವಾಣಿಜ್ಯ ಪದವಿ ಅಥವಾ ತತ್ಸಮಾನ ಪದವಿ
  • ಸಹಾಯಕ ವ್ಯವಸ್ಥಾಪಕರು : ಎಂಬಿಎ / ಹೆಚ್‌ಆರ್‌ / ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ.
  • ಗುಣಮಟ್ಟ ನಿರೀಕ್ಷಕರು : ಕೃಷಿ ವಿಜ್ಞಾನ ಪದವಿಯನ್ನು ಸಹಕಾರ / ಕೃಷಿ ಮಾರುಕಟ್ಟೆ ವಿಶೇಷತೆಯೊಂದಿಗೆ ಪಡೆದಿರಬೇಕು. ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್

ಮೇಲಿನ ಎಲ್ಲ ಸಂಸ್ಥೆಗಳ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದ್ದು, ಹುದ್ದೆವಾರು ವಿದ್ಯಾರ್ಹತೆ ಮಾಹಿತಿಗಳನ್ನು ಕೆಇಎ ಅಧಿಸೂಚನೆಯಲ್ಲಿ ಓದಿ ತಿಳಿಯಬಹುದು.

Age Limit:

Candidates should have a minimum age of 18 years and a maximum age of 35 years, as per the Karnataka Examinations Authority's official notification.

Detailed age relaxation details are given in KEA Recruitment 2023. The official notification link is given below.

Who Can Apply:

Both male and female candidates who are eligible and interested in these vacancies can apply.

Application Fee:

  • ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.500.
  • ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.300.
  • ಎಸ್‌ಸಿ/ ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.200

Required Documents:

  • 10ನೇ ತರಗತಿ ಅಂಕಪಟ್ಟಿ
  • 12ನೇ ತರಗತಿ ಅಂಕಪಟ್ಟಿ
  • Degree Marks Cards
  • ಆಧಾರ ಕಾರ್ಡ
  • ಪೋಟೋ ಮತ್ತು ಸಹಿ
  • ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
  • ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳುಪತ್ರಗಳು

Selection Process

  • he selection process for the KEA Junior Assistant and Senior Assistant vacancies is entirely based on the written test and interview. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಹುದ್ದೆಗಳ ಭರ್ತಿಗೆ ನೇಮಕ ಪರೀಕ್ಷೆ ನಡೆಸಲಿದೆ.
  • The detailed selection process for the KEA, KARBWWB, KFCSC, KSEDCL, and MSIL vacancies, including Exam pattern and Syllabus details, is given in the KEA Recruitment Notification 2023. A PDF File is Given below. ಅಧಿಕೃತ ಅಧಿಸೂಚನೆ PDF ಫೈಲ್ ಅನ್ನು ಕೆಳಗೆ ನೀಡಲಾಗಿದೆ

KEA Recruitment: Apply Online

  • Apply Online Process:
  • You can apply online through the Karnataka Examinations Authority's (KEA) official website.
  • The last date to apply online is August 7, 2023
  • Important Notice for Aspirants - ಅರ್ಜಿ ಸಲ್ಲಿಸುವ ಮುನ್ನ:  ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus, ಅರ್ಜಿ ದಿನಾಂಕ & ಇತರೆ ಸಂಪೂರ್ಣ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಉದ್ಯೋಗ ಅಧಿಸೂಚನೆ PDF Download ಮಾಡಿ ಓದಿ.
  • Official Notification PDF and Application Link [Full] is given below

KEA Notification Some Important Links

Directly visit the KEA official website or click on the below blue link to get the KEA vacancy application form online here for the jobs of Junior Assistant, SDA, and Assistant.

Some Important Links

Official notification PDF:
New Notification PDF:
Online Application Link:
KEA Recruitment Official Website:
Karnataka Govt Jobs:
Karnataka Scholarship

Click Here

KEA Recruitment: Important dates for applications

The last date to apply for KEA Recruitment 2023: Apply Online at kea.kar.nic.in is August 7, 2023. This is an amazing chance for all Karnataka applicants.

How to Apply Online for KEA Jobs 2023

If you are eligible to apply for KEA Recruitment 2023 for “Junior Assistant, SDA, Assistant Posts,” then check the instructions given below.

  • For an online application to KEA Recruitment 2023, candidates must first visit the Karnataka Examinations Authority's official website.
  • Eligible and interested candidates may apply by submitting their application form online.
  • Interested male and female candidates can apply using the application form below.
  • Interested candidate can get KEA Recruitment 2023 application form Online on Jobs Portal Or Link Given below: 
  • Every candidate must sign up for an online application.
  • So, you have access to the online application form.
  • Candidates must provide a correct email ID and mobile number for communication purposes.
  • Fill out the online application form: Every candidate must Fill out the online application forms with the required personal and educational details. Upload all the required documents and other necessary attachments as mentioned in the KEA Junior Assistant, SDA, and Assistant Online Application Form
  • Pay the application fee: Pay the required application fee for the KEA Junior Assistant Vacancy through an online payment.
  • Submit the application: After filling out the form and paying the fee, review your application to ensure that all information is accurate and complete. Submit your application online.
  • Print the application form and fee receipt. Print your completed KEA Junior Assistant Vacancy Application Form.
  • Wait for the announcement of the test or interview date: KEA will announce the test or interview date on their website. You should regularly check the website for updates.
  • It is important to note that the application process may vary depending on the job vacancy, so be sure to read the job advertisement carefully for specific instructions.
  • Candidates may submit an application processing fee and apply online by filling in all columns with correct and complete information.
  • The closing date for the availability of the online application form is May 17, 2023.