Wednesday, October 5, 2022

Easily find out if someone is recording your calls

File Type: call recording from other side persons
File Language: Kannada
Which Department: only for Information purpose
State: Karnataka
Published Date: 5 October 2022
File format: jpg and pdf
File size: 83775 kb
Number of pages: 03
Availability for download: Yes
Availability of website link: Yes
Scanned copy : Yes
Editable Text: No
Copy text: No
Print enable: Yes
Quality: High
File size reduced: No
Password protected: No
Password encrypted: No
Image file available: Yes
 Information source: https://zeenews.india.com/kannada/technology/how-to-find-out-call-recordings-follow-these-steps-76957/amp

Call Recording Feature: You might have heard the term call recording. A large number of people use it during phone conversations for various reasons. In some cases it works beneficially. But it also has its downsides. In view of people's privacy and security, Google has prohibited call recording through third party applications. Android phones with default call recording feature can still record calls. But recording a call on our phone is different. If someone else is recording our phone calls then it can be dangerous.(ಕಾಲ್ ರೆಕಾರ್ಡಿಂಗ್ ಎಂಬ ಪದವನ್ನು ನೀವು ಕೇಳಿರಬಹುದು.  ಅಸಂಖ್ಯಾತ ವ್ಯಕ್ತಿಗಳು ಅನೇಕ ಅಂಶಗಳ ಬೆಳಕಿನಲ್ಲಿ ದೂರವಾಣಿ ಚರ್ಚೆಗಳ ಸಮಯದಲ್ಲಿ ಇದನ್ನು ಬಳಸುತ್ತಾರೆ.  ಈಗ ಮತ್ತೆ ಅದು ಲಾಭದಾಯಕವಾಗಿ ಕೆಲಸ ಮಾಡುತ್ತದೆ.  ಅದು ಇರಲಿ, ಇದು ಅದರ ನ್ಯೂನತೆಗಳನ್ನು ಹೊಂದಿದೆ.  ವ್ಯಕ್ತಿಗಳ ರಕ್ಷಣೆ ಮತ್ತು ಭದ್ರತೆಯನ್ನು ಪರಿಗಣಿಸಿ, ಹೊರಗಿನವರ ಅಪ್ಲಿಕೇಶನ್‌ಗಳ ಮೂಲಕ ಕರೆ ರೆಕಾರ್ಡಿಂಗ್ ಅನ್ನು Google ನಿರಾಕರಿಸಿದೆ.  ಡೀಫಾಲ್ಟ್ ಕರೆ ರೆಕಾರ್ಡಿಂಗ್ ಘಟಕವನ್ನು ಹೊಂದಿರುವ Android ದೂರವಾಣಿಗಳು ಯಾವುದೇ ಸಂದರ್ಭದಲ್ಲಿ ಕರೆಗಳನ್ನು ರೆಕಾರ್ಡ್ ಮಾಡಬಹುದು.  ಅದು ಇರಲಿ, ನಮ್ಮ ದೂರವಾಣಿ ವಿಧಾನವನ್ನು ರೆಕಾರ್ಡ್ ಮಾಡುವುದು ಅನನ್ಯವಾಗಿದೆ.  ಇನ್ನೊಬ್ಬ ವ್ಯಕ್ತಿ ನಮ್ಮ ಕರೆಗಳನ್ನು ರೆಕಾರ್ಡ್ ಮಾಡುತ್ತಿದ್ದರೆ, ಅದು ಅಪಾಯಕಾರಿಯಾಗಿರುತ್ತದೆ.)

How to find out someone is recording your calls:-

  • While recording a call using the default feature on Android phones, a beep sound is heard repeatedly. If you hear repeated beeps during a call, understand that your call is being recorded.
  • Call recording is completely banned in many countries. In this background, mobile manufacturers put beep option to know that recording is going on.
  •  Although not every phone has this feature, if there is a beep sound with the call, it is an indication of call recording.
  • Take care of your phone screen too. If you see a mic icon in the notification bar with out giving a command, it means your call is being recorded.
  • Many phones do not have a default recording option. In this case, some people keep the phone on speaker and talk. While doing this, they turn on the recorder on the other phone and record. At this time note whether the person in front is talking by turning on the speaker or not. Voice echoes when speaking to the speaker.
  • ಆಂಡ್ರಾಯ್ಡ್ ಫೋನ್ ಗಳಲ್ಲಿ ಡೀಫಾಲ್ಟ್ ಫೀಚರ್ ಬಳಸಿ ಕಾಲ್ ರೆಕಾರ್ಡಿಂಗ್ ಮಾಡುವ ವೇಳೆ ಪದೇ ಪದೇ ಬೀಪ್ ಸೌಂಡ್ ಕೇಳಿ ಬರುತ್ತದೆ. ಕರೆ ಸಮಯದಲ್ಲಿ ಬೀಪ್ ಶಬ್ದವು ಪದೇ ಪದೇ ಕೇಳಿ ಬಂದರೆ, ನಿಮ್ಮ ಕಾಲ್ ರೆಕಾರ್ಡ್ ಆಗುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ. 
  • ಅನೇಕ ದೇಶಗಳಲ್ಲಿ ಕರೆ ರೆಕಾರ್ಡಿಂಗ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ತಯಾರಕರು ಬೀಪ್ ಆಪ್ಶನ್ ಹಾಕುವುದರಿಂದ ರೆಕಾರ್ಡಿಂಗ್ ಆಗುತ್ತಿದೆ ಎನ್ನುವುದನ್ನು ತಿಳಿಯಬಹುದು. 
  • ಪ್ರತಿ ಫೋನ್ ನಲ್ಲಿ ಈ ವೈಶಿಷ್ಟ್ಯ ಇಲ್ಲದಿದ್ದರೂ, ಕರೆಯೊಂದಿಗೆ ಬೀಪ್ ಧ್ವನಿ ಬಂದರೆ, ಅದು ಕರೆ ರೆಕಾರ್ಡಿಂಗ್‌ನ ಸೂಚನೆಯಾಗಿದೆ.
  • ನಿಮ್ಮ ಫೋನ್ ಸ್ಕ್ರೀನ್ ಬಗ್ಗೆಯೂ ಕಾಳಜಿ ವಹಿಸಿ. ನೀವು ಕಮಾಂಡ್ ನೀಡದೆಯೇ, ನೋಟಿಫಿಕೇಶನ್ ಬಾರ್‌ನಲ್ಲಿ ಮೈಕ್ ಐಕಾನ್ ಕಾಣುತ್ತಿದ್ದರೆ, ನಿಮ್ಮ ಕಾಲ್ ರೆಕಾರ್ಡ್ ಆಗುತ್ತಿದೆ ಎಂದರ್ಥ.  
  • ಅನೇಕ ಫೋನ್‌ಗಳು ಡೀಫಾಲ್ಟ್ ರೆಕಾರ್ಡಿಂಗ್ ಆಯ್ಕೆಯನ್ನು ಹೊಂದಿಲ್ಲ. ಹೀಗಿರುವಾಗ ಕೆಲವರು ಫೋನ್ ಅನ್ನು ಸ್ಪೀಕರ್‌ನಲ್ಲಿ ಇಟ್ಟುಕೊಂಡು ಮಾತನಾಡುತ್ತಾರೆ. ಹೀಗೆ ಮಾಡುವಾಗ ಇನ್ನೊಂದು ಫೋನ್‌ನಲ್ಲಿ ರೆಕಾರ್ಡರ್ ಅನ್ನು ಆನ್ ಮಾಡಿ ರೆಕಾರ್ಡ್ ಮಾಡುತ್ತಾರೆ. ಈ ಸಮಯದಲ್ಲಿ ಎದುರಿಗಿರುವ ವ್ಯಕ್ತಿ ಸ್ಪೀಕರ್ ಆನ್ ಮಾಡುವ ಮೂಲಕ ಮಾತನಾಡುತ್ತಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಗಮನಿಸಿ. ಸ್ಪೀಕರ್ ಜೊತೆ ಮಾತನಾಡುವಾಗ ಧ್ವನಿ ಪ್ರತಿಧ್ವನಿಸುತ್ತದೆ.